Future long term shares hakovaru, sariyagi nodi long term shares hakovaru mathara future ali maximum profit kodo shares andre top ali reliance ide idu 10 years ali 2 treans aguthe serve ide, hege andre aa company shares yake bidodila andre aa company asit jasthi ide asit andre jana hako amount ge astond aasthi ide refund madkolike, asite na government mutalike bidodila, shares safe agi iruthave, e thara top andre iga Asian paints, Hal, Adani shares fort mele haki, thumba profit shares adu, e thara thumba idave nodi search madi haki. Yenadru doubt idre comments haki, nan kaiyali adstu information kodtheni
Reliance long share perches madi, minimum 10years aa amount mutabardu, 1 lack hakidre best, 1lack ila andre swalpa swalpa haki share ali haki, long term ge hakidre yavade karnaku amount hogodila, 1 amount irodu 10 years ali minimum 2 crore agiruthe,idu inu jasthi aguthe but nan jasthi agodu heltha ila, nan 2year kelage 1 lack hakide iga 9 lack agide. Reliance ali share sariyagi search madi reliance ali thumba idave valage sariyagi nodi hakbeku
ನೀವು ಹೇಳಿದ ಎಲ್ಲವೂ ಸರಿಯೆ!!!ಆದರೆ ನಮ್ಮಕನ್ನಡಿಗರು ದುರತ್ಮಗಳು ದುಡ್ಡಿಗೆ ರಾಜಕಿಯವನ್ನ ಸಂಸ್ಕುತಿ ಯಾಗಿ ಮಾಡಿಕೊಂಡಿರುವ ಬಲ್ವಿಲ್ಲದ ಕಪಿಗಳು,ಕಸು ತೋರಿದರೆ ಸಾಕು ಕ್ವಾರ್ಟರ್ ಗೆ ದಾರಿ,ಇಂತಹ ಲುಚ್ಚಾ ಗಳ ಮದ್ಯೆ,ಹೇಗೆ ಬದುಕುವುದು. ಹಾಲಾಗೋದಕ್ಕೆ ಲುಚ ಗಳ ಸಹವಾಸ.ರೈ ತ ,ಕೂಲಿ ಮಾಡೋರು, ಮಾಡ ಕ್ಕಾಗ ಲ್ಲ.
.ಸಾರ್, ನೀವು ಹೇಳುವುದು ತುಂಬಾ ಚೆನ್ನಾಗಿದೆ ಸರ್, ನಾನು ಹೂಡಿಕೆ ಮಾಡಿದ್ದೇನೆ ಅದರಲ್ಲಿ ಲಾಭ ಬಂತು ಆಮೇಲೆ ನಷ್ಟ ನು ಆಯ್ತು, ಆದರೂ ಹೆದರಿಕೆ ಇಲ್ಲದೆ ಹೂಡಿಕೆ ಮಾಡ್ತಾ ಇದ್ದೇನೆ. ನೀವು ಹೇಳಿದ ಹಾಗೆ ಯಾವುದು ಶಾಶ್ವತ ಅಲ್ಲ. ನಮಗೆ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬೇಕು. ಅತಿ ಆಸೆ ಒಳ್ಳೆಯದು ಅಲ್ಲ. ವಂದನೆಗಳು.
ಸರ್ ವ್ಯಾಪಾರಿಗಳಿಗೆ ಎಷ್ಟು ಹಣ ಇದ್ದರೂ ಕಡಿಮೆನೆ. ವ್ಯಾಪಾರದಲ್ಲಿ ಕಡಿಮೆಲಾಭ ಇಟ್ಕೊಂಡು ಮಾಡಿದರೆ, ಪ್ರತಿ ತಿಂಗಳು ೧೦/ ಕ್ಕಿಂತ ಹೆಚ್ಚು ಲಾಭದಾಯಕ ಅಲ್ಲವೇ,ಪ್ರತೀ ತಿಂಗಳಿಗೆ ನೂರಕ್ಕೆ ೧೦ ರೂಪಾಯಿ ಲಾಭ, ಆದರೆ ವ್ಯಾಪಾರಿಗಳಿಗೆ ದುರಾಸೆ ಇರಬಾರದು ಆಸೆಯಿಂದ ಸ್ಪೀಡಾಗಿ ವ್ಯಾಪಾರ ಮಾಡುವುದೂ ಉತ್ತಮವೇ.ದಿನಾ ವ್ಯಾಪಾರ ಆಗುತ್ತೆ ಯಾವುದಾದರೂ ಒಂದು ಬ್ಯಾಂಕಲ್ಲಿ ಪಿಗ್ಮಿ ಹಾಕೋಣ ಅನ್ನಿಸುತ್ತೆ,ಇದು ತಪ್ಪು.ಹಣಾ ತಿರುಗಿಸುತ್ತಾ ಇರಬೇಕೇ ಹೊರತು ಡೆಡ್ ಮಾಡಬಾರದು,ಕಡಿಮೆ ಲಾಭ ತಗೊಂಡು ಜನರಿಗೂ ಸಹಕಾರ ಆದಂಗೆ ಆಗ್ತಾದೆ ಸ್ವಂತಕ್ಕೂ ಎಲ್ಲಿ ಇಲ್ಲದ ಬಡ್ಡಿ ದೊರಕುತ್ತದೆ. ವ್ಯಾಪಾರಿಯೂ ಓಡಾಡಬೇಕು ಹಣಕ್ಕೂ ಓಡಾಡಿ ಸಬೇಕು ಅಲ್ಲವೇ
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. 🙏🙏
ಥ್ಯಾಂಕ್ಸ್ ಸರ್ ಒಳ್ಳೆ ಮಾತು ಸರ್
Boss ವಾಲ್ಲ ನೀವು ನನಗೆ ಒಂದ್ ಚಾನ್ಸ್ ಕೊಡಿ ಬೇಗ ಶ್ರೀಮಂತ ಆಗ್ಬೇಕಾದ್ರೆ ನಾನು ಒಂದು ಉತ್ತಮವಾದ ಸಲಹೆ ಕೊಡ್ತೀನಿ. ನಾನು ಕೊಡೋ ಸಲಹೆ ನಿಮಗೆ ಯಾರೂ ಕೊಡೋದಿಲ್ಲ please ❤
Good sir
Duddinda duddu maadodu hege
Sir,
Thank you for your transprint valuable information 🙏🙏
Very informative 🎉
Future long term shares hakovaru, sariyagi nodi long term shares hakovaru mathara future ali maximum profit kodo shares andre top ali reliance ide idu 10 years ali 2 treans aguthe serve ide, hege andre aa company shares yake bidodila andre aa company asit jasthi ide asit andre jana hako amount ge astond aasthi ide refund madkolike, asite na government mutalike bidodila, shares safe agi iruthave, e thara top andre iga Asian paints, Hal, Adani shares fort mele haki, thumba profit shares adu, e thara thumba idave nodi search madi haki. Yenadru doubt idre comments haki, nan kaiyali adstu information kodtheni
Reliance long share perches madi, minimum 10years aa amount mutabardu, 1 lack hakidre best, 1lack ila andre swalpa swalpa haki share ali haki, long term ge hakidre yavade karnaku amount hogodila, 1 amount irodu 10 years ali minimum 2 crore agiruthe,idu inu jasthi aguthe but nan jasthi agodu heltha ila, nan 2year kelage 1 lack hakide iga 9 lack agide. Reliance ali share sariyagi search madi reliance ali thumba idave valage sariyagi nodi hakbeku
Mutual fund HDFC Bank ge ale enquiry madi amount haki, monthly or fix haki, long term haki,
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಾ sir, ಆದರೆ 2000ದುಡಿಯುವ ಸಮಯದಲ್ಲಿ 2500ಕಮಿಟ್ಮೆಂಟ್ I mean(ಖರ್ಚುಗಳು) ಇರುತ್ತದೆ…ಈ ಸಮಯದಲ್ಲಿ ಏನು ಮಾಡಲಿ sir?
ಧನ್ಯವಾದಗಳು
Sir number kodi sir
OMOM
Aaaaa ಕೊಟ್ಟಿದ್ದು ಒಬ್ಬರಿಗೆ ಬಚ್ಚಿಟ್ಟಿದ್ದು ಪರರಿಗೆ
ಸಿಪ್ ಯಲ್ಲಿ ಕಟ್ ಬೇಕು
ಸೂಪರ್ ಸರ್ 👌💐🙏
ಯಾವ ಮ್ಯೂಚುಯಲ್ ಫಂಡ್ ಬೆಸ್ಟ್ ಮ್ಯೂಚುಯಲ್ ಫಂಡ್ ಬಗ್ಗೆ ಇನ್ಫಾರ್ಮಶನ್ ಕೊಡಿ ಸರ್
ಬರವಣಿಗೆಗಾರ ಸರ್ ಅದು ಬೇರೆ ಚಾನೆಲ್ ಇದ್ರೆ ತಿಳಿಸಿ ಕೊಡಿ ಸರ್
👌
Sir, I need to take an appointment to speak with u what is the procedure.
Nija hellidiri sir
🎉
ನೀವು ಹೇಳಿದ ಎಲ್ಲವೂ ಸರಿಯೆ!!!ಆದರೆ ನಮ್ಮಕನ್ನಡಿಗರು ದುರತ್ಮಗಳು ದುಡ್ಡಿಗೆ ರಾಜಕಿಯವನ್ನ ಸಂಸ್ಕುತಿ ಯಾಗಿ ಮಾಡಿಕೊಂಡಿರುವ ಬಲ್ವಿಲ್ಲದ ಕಪಿಗಳು,ಕಸು ತೋರಿದರೆ ಸಾಕು ಕ್ವಾರ್ಟರ್ ಗೆ ದಾರಿ,ಇಂತಹ ಲುಚ್ಚಾ ಗಳ ಮದ್ಯೆ,ಹೇಗೆ ಬದುಕುವುದು. ಹಾಲಾಗೋದಕ್ಕೆ ಲುಚ ಗಳ ಸಹವಾಸ.ರೈ ತ ,ಕೂಲಿ ಮಾಡೋರು, ಮಾಡ ಕ್ಕಾಗ ಲ್ಲ.
Starting is super
ವೇದ ಸುಳ್ಳಾದರೂ ಗಾದೆ ಸುಳ್ಳಾಗ ದು
ದುಡ್ಡೇ ದೊಡ್ಡಪ್ಪ 🥸
Davara. Mahithi👍🧭🛣️🙏
Supper.sr.supper.mad
.ಸಾರ್, ನೀವು ಹೇಳುವುದು ತುಂಬಾ ಚೆನ್ನಾಗಿದೆ ಸರ್, ನಾನು ಹೂಡಿಕೆ ಮಾಡಿದ್ದೇನೆ ಅದರಲ್ಲಿ ಲಾಭ ಬಂತು ಆಮೇಲೆ ನಷ್ಟ ನು ಆಯ್ತು, ಆದರೂ ಹೆದರಿಕೆ ಇಲ್ಲದೆ ಹೂಡಿಕೆ ಮಾಡ್ತಾ ಇದ್ದೇನೆ. ನೀವು ಹೇಳಿದ ಹಾಗೆ ಯಾವುದು ಶಾಶ್ವತ ಅಲ್ಲ. ನಮಗೆ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬೇಕು. ಅತಿ ಆಸೆ ಒಳ್ಳೆಯದು ಅಲ್ಲ. ವಂದನೆಗಳು.
Equity fund better or index fund best mutual fund
ನೀನು ಯಾವ ಅಕ್ಷಯ ಪಾತ್ರನಲ್ಲಿ ಇದಿಯೋ ಅದನ್ನ ಹೇಳು ಕಥೆ ಎಲ್ಲರು ಚೊಲೋ ಹೇಳತಿದಾರೆ
ನೀವೇನು ಹೇಳ್ತೀರಾ ಬ್ಯಾಂಕ್ ಹ್ಯಾಕರ್ಸ್ ಲ್ಯಾಪ್ಟಾಸ್ತಾಯಿದ್ದರೆ ಅದಕ್ಕೆ ಗ್ಯಾರಂಟಿ ಕೊಡ್ತೀರಾ ಆನ್ಸರ್ ಮಾಡಿ ಸರ್?
3,, Rd,,, World war,,101, persent correct,aaugutte, yavude anuman beda,,,,
KTM🦁
❤ ಹೌದಾ ❤🎉🎉💯💯💯🪷💐💐
Pl phone no send
ಉಪಯುಕ್ತ ಮಾಹಿತಿ ದನ್ಯವಾದಗಳು ಸರ್
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ
A person from mutual fund
ಮೇಡಂ ನಾನು SBI life insurance ನಲ್ಲಿ 2 ಲಕ್ಷ ಹಣವನ್ನು 2005 ರಲ್ಲಿ ಇನ್ವೆಸ್ಟ್ ಮಾಡಿದ್ದೆ ಈಗ ಎಷ್ಟು ಆಗಿರಬಹುದು ಕೇಳಿ ಹೇಳಿ ಮೇಡಂ🙏
Super super super knowledge
🙏
Can we get phone number
👍
ಸರ್ ವ್ಯಾಪಾರಿಗಳಿಗೆ ಎಷ್ಟು ಹಣ ಇದ್ದರೂ ಕಡಿಮೆನೆ. ವ್ಯಾಪಾರದಲ್ಲಿ ಕಡಿಮೆಲಾಭ ಇಟ್ಕೊಂಡು ಮಾಡಿದರೆ, ಪ್ರತಿ ತಿಂಗಳು ೧೦/ ಕ್ಕಿಂತ ಹೆಚ್ಚು ಲಾಭದಾಯಕ ಅಲ್ಲವೇ,ಪ್ರತೀ ತಿಂಗಳಿಗೆ ನೂರಕ್ಕೆ ೧೦ ರೂಪಾಯಿ ಲಾಭ, ಆದರೆ ವ್ಯಾಪಾರಿಗಳಿಗೆ ದುರಾಸೆ ಇರಬಾರದು ಆಸೆಯಿಂದ ಸ್ಪೀಡಾಗಿ ವ್ಯಾಪಾರ ಮಾಡುವುದೂ ಉತ್ತಮವೇ.ದಿನಾ ವ್ಯಾಪಾರ ಆಗುತ್ತೆ ಯಾವುದಾದರೂ ಒಂದು ಬ್ಯಾಂಕಲ್ಲಿ ಪಿಗ್ಮಿ ಹಾಕೋಣ ಅನ್ನಿಸುತ್ತೆ,ಇದು ತಪ್ಪು.ಹಣಾ ತಿರುಗಿಸುತ್ತಾ ಇರಬೇಕೇ ಹೊರತು ಡೆಡ್ ಮಾಡಬಾರದು,ಕಡಿಮೆ ಲಾಭ ತಗೊಂಡು ಜನರಿಗೂ ಸಹಕಾರ ಆದಂಗೆ ಆಗ್ತಾದೆ ಸ್ವಂತಕ್ಕೂ ಎಲ್ಲಿ ಇಲ್ಲದ ಬಡ್ಡಿ ದೊರಕುತ್ತದೆ. ವ್ಯಾಪಾರಿಯೂ ಓಡಾಡಬೇಕು ಹಣಕ್ಕೂ ಓಡಾಡಿ ಸಬೇಕು ಅಲ್ಲವೇ
ಮೂರು ಅಕೌಂಟ್ ಮಾಡುವುದು ಚೆನ್ನಾಗಿದೆ,ಇದೇ ತರಹ ಸಿಸ್ಟಂ ಮುಂದುವರಿಸುವದು ,ಈ ಸಲಹೆ ಬಹಳ ಬಹಳ ಒಳ್ಳೆಯದು. ಧನ್ಯವಾದಗಳು
ಯಾವುದರಲ್ಲಿ ಹೂಡಿಕೆ ಮಾಡಬೇಕು ಸರ್
Mutual fund Guarantee enu
Cute you ma'am❤
Mutual fund broker